ಆಗಸ್ಟ್ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ೨೬ - ಆಗಸ್ಟ್ ತಿಂಗಳಿನ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೮ನೇ ದಿನ (ಅಧಿಕ ವರ್ಷದಲ್ಲಿ ೨೩೯ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ಕ್ರಿ.ಪೂ. ೫೫ - ಜೂಲಿಯಸ್ ಸೀಜರ್ ಇಂಗ್ಲೆಂಡ್ ಅನ್ನು ಆಕ್ರಮಿಸಿದ. ೧೦೭೧ - ಮಾನ್ಜಿಕೆರ್ಟ್ ಕಾಳಗದಲ್ಲಿ ಸೆಲ್ಯುಕ್ ತುರ್ಕರು ಬೈಜಾಂತೀಯ ಸಾಮ್ರಾಜ್ಯವನ್ನು ಸೋಲಿಸಿದರು. ೧೩೦೩ - ಅಲ್ಲಾವುದ್ದೀನ್ ಖಿಲ್ಜಿ ಚಿತ್ತೋರ್ ಅನ್ನು ಜಯಗಳಿಸಿದ. == ಜನನ == ೧೭೪೩ - ಆಂತ್ವಾನ್ ಲವೋಯ್ಸಿಯರ್, ಫ್ರಾನ್ಸ್ನ ರಸಾಯನಶಾಸ್ತ್ರ ತಜ್ಞ. == ನಿಧನ == ೧೯೭೪ - ಚಾರ್ಲ್ಸ್ ಲಿನ್ಡ್‍ಬರ್ಗ್, ಅಮೇರಿಕ ದೇಶದ ವಾಯುಯಾನಿ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ